ನಾನೇನು ಅಲೆಮಾರಿ ಅಲ್ಲ- ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್
political news : ನಾನೇನು ಅಲೆಮಾರಿ ಅಲ್ಲ 8 ಕ್ಷೇತ್ರಗಳಲ್ಲಿ ಗೆದ್ದಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುತ್ತಿರುವ ಸಿದ್ದರಾಮಯ್ಯ ಮಾತನಾಡಿ, ಬೇರೆ ಬೇರೆ ಕ್ಷೇತ್ರದ ನಾಯಕರು 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿಲ್ಲವೇ, ಅವರೆಲ್ಲಾ ನಾಯಕರಲ್ಲವೆ, ಪ್ರಧಾನಿ ಮೋದಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಜನರು ಎಲ್ಲಿ ಪ್ರೀತಿ, ತೋರಿಸುತ್ತಾರೋ ಅಲ್ಲೇ ಸ್ಪರ್ಧೆಗೆ ನಿಲ್ತೇನೆ. ಬಾದಾಮಿಯಲ್ಲಿ 2 ಸಲಿ ಬಂದು ಗೆದಿದ್ದೆ, 1991ರಲ್ಲಿ ಕೊಪ್ಪಳದಲ್ಲಿ ನಿಂತಿದ್ದೆ. ಆಗ ರಾಜೀವ್ ಗಾಂಧಿ ನಿಧನದ … Continue reading ನಾನೇನು ಅಲೆಮಾರಿ ಅಲ್ಲ- ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್
Copy and paste this URL into your WordPress site to embed
Copy and paste this code into your site to embed