ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದಿಲ್ಲ, ಡಿ.ಕೆ.ಶಿ ಎಂದಿಗೂ ಸಿಎಂ ಆಗುವುದಿಲ್ಲ: ಚೇತನ್ ಅಹಿಂಸಾ
Political News: ನಟ ಚೇತನ್ ಅಹಿಂಸಾ ಕರ್ನಾಟಕ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯ ಚಟುವಟಿಕೆಗಳ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದವರು, ಟೊಪ್ಪಿ ಹಾಕಿಕೊಂಡವರು ಮಾತ್ರ ಟೆರರಿಸ್ಟ್‌ಗಳು ಅಲ್ಲ. ಸೂಟು ಬೂಟು ಹಾಕಿಕೊಳ್ಳುವವರು, ಇಂಗ್ಲೀಷ್ ಮಾತನಾಡುವವರು ಕೂಡ ಟೆರರಿಸ್ಟ್‌ಗಳೇ. ಧಾರ್ಮಿಕ, ರಾಜಕೀಯ ಸಿದ್ಧಾಂತಗಳನ್ನು ಅವಮಾನಿಸುವುದು. ಅಮಾಯಕರನ್ನು ಕೊಂದು ಹಾಕುವುದು ಕೂಡ ಭಯೋತ್ಪಾದನೆ. ಅಮೆರಿಕ ಕೂಡ ಭಯೋತ್ಪಾದಕ ದೇಶ ಅಂತಾ ಚೇತನ್ ಅಹಿಂಸಾ ಹೇಳಿದ್ದಾರೆ. ಈಗಿನ ರಾಜಕೀಯ ಆಡಳಿತದಲ್ಲಿ ಜಿಡಿಪಿ ದರ ಹೆಚ್ಚಿಸುವುದು ಅಭಿವೃದ್ಧಿ ಅಲ್ಲ. ಆ ದುಡ್ಡೆಲ್ಲ … Continue reading ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದಿಲ್ಲ, ಡಿ.ಕೆ.ಶಿ ಎಂದಿಗೂ ಸಿಎಂ ಆಗುವುದಿಲ್ಲ: ಚೇತನ್ ಅಹಿಂಸಾ
Copy and paste this URL into your WordPress site to embed
Copy and paste this code into your site to embed