ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ನಾಯಕರ ವ್ಯಂಗ್ಯ..!
Political News: ಸಿದ್ದು ವಿಧಾನಸಭೆ ಚುನಾವಣೆಗೆ ಕಳೆದ ಬಾರಿ ಬದಾಮಿ ಮೂಲಕ ಸ್ಪರ್ಧೆಗಿಳಿದು ಗೆದ್ದು ಅಧಿಕಾರ ಸ್ವೀಕರಿಸಿದ್ದು ಆದರೆ ಈ ಭಾರಿ ಬದಾಮಿಯನ್ನು ತೊರೆದು ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ .ಕ್ಷೇತ್ರ ಬದಲಾವಣೆ ಮಾಡಿರುವ ಕುರಿತು ಆಡಳಿತ ಪಕ್ಷದ ನಾಯಕರು ವ್ಯಂಗ್ಯ ಮಾಡುತಿದ್ದಾರೆ. ಅವರಲ್ಲಿ ಚೆಲುವಾದಿ ನಾರಾಯಣಸ್ವಾಮಿ ಮಾತನಾಡಿ ಈ ರರೀತಿ ಹೇಳಿಕೆ ನೀಡಿರುತ್ತಾರೆ. ಅವರು ಅಲೆಮಾರಿ ತರ ಓಡಾಡುತಿದ್ದಾರೆ . ಬದಾಮಿ ಬಿಟ್ಟು ಈಗ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ದಲಿತರ ಹೆಸರನ್ನು ಹೇಳಿಕೊಂಡು ಅವರಿಗೂ … Continue reading ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ನಾಯಕರ ವ್ಯಂಗ್ಯ..!
Copy and paste this URL into your WordPress site to embed
Copy and paste this code into your site to embed