“ಸಿದ್ದು ನಿಜ ಕನಸು”ಗಳಿಗೆ ತೀವ್ರ ವಿರೋಧ..!? “ನಮ್ಮ ಕನಸನ್ನು ನನಸಾಗಿಸೋರು ಯಾರು”..?! ರಾಜಕೀಯ ಹೈಡ್ರಾಮಾಕ್ಕೆ ಜನಸಾಮಾನ್ಯರ ಪ್ರಶ್ನೆ..?!

Political News: ಕರ್ನಾಟಕ ವಿಧಾನ ಸಭೆ ಚುನಾವಣೆ  ಸದ್ಯ ಸಮೀಪಿಸುತ್ತಿದ್ದಂತೆ ಇದೀಗ ರಾಜಕೀಯ ನಾಯಕರ ಹೈಡ್ರಾಮಾ ಶುರುವಾಗಿದೆ. ಸರಕಾರಕ್ಕೆ ಇದೀಗ ಸಿದ್ದರಾಮಯ್ಯರೇ ಟಾರ್ಗೆಟ್ ಎನ್ನುವಂತಿದೆ. ಈ ಕಾರಣದಿಂದಲೇ ಸರಕಾರ ಟಿಪ್ಪು  ನಿಜ ಕನಸುಗಳು ಎನ್ನುವಂತಹ ಪುಸ್ತಕವನ್ನೇ ಇದೀಗ ಸಿದ್ದರಾಮಯ್ಯ ನಿಜ  ಕನಸುಗಳು ಎಂಬಂತಹ ಪುಸ್ತಕವನ್ನಾಗಿ ಮಾಡಿ ಬಿಡುಗಡೆಗೆ ಸಜ್ಜಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.http://ಕರ್ನಾಟಕದ ಸಂಸ್ಕೃತಿಯನ್ನು ನಿರ್ಲಕ್ಷಿಸಿತಾ ಸರಕಾರ..? ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದೆ. … Continue reading “ಸಿದ್ದು ನಿಜ ಕನಸು”ಗಳಿಗೆ ತೀವ್ರ ವಿರೋಧ..!? “ನಮ್ಮ ಕನಸನ್ನು ನನಸಾಗಿಸೋರು ಯಾರು”..?! ರಾಜಕೀಯ ಹೈಡ್ರಾಮಾಕ್ಕೆ ಜನಸಾಮಾನ್ಯರ ಪ್ರಶ್ನೆ..?!