ರಾಜಕೀಯ ವಾರ್ ನಲ್ಲಿ ಮಕ್ಕಳನ್ನು ಎಳೆದು ತಂದ ಅಪ್ಪಂದಿರು..?!

Political News: Banglore: ರಾಜಕೀಯ ರಣರಂಗದಲ್ಲಿ ಇದೀಗ ಹೆಚ್ ಡಿ ಕುಮಾರ ಸ್ವಾಮಿ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ  ಡಿಕೆಶಿ ನಡುವೆ ಸಾಕ್ಷಿಗಳ ಕದನ ನಡೆಯುತ್ತಿದೆ.ಟಾಕ್ ವಾರ್ ಗಳು ತಾರಕಕ್ಕೇರುತ್ತಲೇ ಇದೀಗ ಅಪ್ಪ ಮಗನ ಮಾತುಗಳು ಕೂಡಾ ಕೇಳಿಬರುತ್ತಿವೆ.ಅಪ್ಪಂದಿರ ವಾರ್ ನಲ್ಲಿ ಮಕ್ಕಳನ್ನು ಎಳೆದು ತರುತ್ತಿದ್ದಾರೆ. ಕುಟುಂಬ ರಾಜಕೀಯ ಇದೀಗ ಸರ್ವೇ ಸಾಮಾನ್ಯವಾಗಿದೆ. ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ಸಂಬಂಧಿಕರು ನಾಯಕರೇ ಆಗುತ್ತಿದ್ದಾರೆ. “ನನ್ನ ಮಗ ಏನಾದ್ರು ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಯಾವುದೇ ಕಾರಣಕ್ಕಾದರೂ ಅಧಿಕಾರ ದುರುಪಯೋಗ … Continue reading ರಾಜಕೀಯ ವಾರ್ ನಲ್ಲಿ ಮಕ್ಕಳನ್ನು ಎಳೆದು ತಂದ ಅಪ್ಪಂದಿರು..?!