Siddaramaiah : ಹಳೇ ಹುಬ್ಬಳ್ಳಿ ಕೋಮುಗಲಭೆ : ಸಿಎಂ ಮುಂದೆ ನಮ್ಮ ಮಕ್ಕಳನ್ನು ಬಿಡಿಸಿಕೊಡಿ ಎಂದು ಪೋಷಕರ ಅಳಲು

Hubballi News : ಅದು ಕೇವಲ ವಾಟ್ಸ್ಪ್ ಸ್ಟೇಟಸ್ ವಿಚಾರಕ್ಕೆ ಆಗಿದ್ದ ಕೋಳಿ ಜಗಳ ಆದರೆ ಕೊನೆಗೆ ಅದೇ ಕೋಳಿ ಜಗಳ ದೇಶಾದ್ಯಂತ ಭುಗಿಲೆದ್ದಿತ್ತು. ಆ ಗಲಾಟೆ ಆಗಿದ್ದು 2 ವರ್ಷಗಳ ಹಿಂದೆ ಆದ್ರೆ ಇದೀಗ ಮತ್ತೆ ಅದೇ ಗಲಾಟೆ ಸುದ್ದಿಯಾಗ್ತಿದೆ.. ಹಾಗಿದ್ರೆ ಮತ್ತೇನಾಯ್ತು……….  ಒಂದು ಕಡೆ‌ ಮಹಿಳೆಯರ ಕಣ್ಣೀರು. ಇನ್ನೊಂದು ಕಡೆ ರಾಜ್ಯದ ಮುಖ್ಯಮಂತ್ರಿಗಳ ಮುಂದೆ ಆಕ್ರಂದನ. ಜಿಲ್ಲಾ ಉಸ್ತುವಾರಿ ಸಚಿವರ ಮುಂದೆನೂ ಪೋಷಕರ ಅಳಲು‌. ಹೌದು ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿ ಏರಪೋರ್ಟ್ … Continue reading Siddaramaiah : ಹಳೇ ಹುಬ್ಬಳ್ಳಿ ಕೋಮುಗಲಭೆ : ಸಿಎಂ ಮುಂದೆ ನಮ್ಮ ಮಕ್ಕಳನ್ನು ಬಿಡಿಸಿಕೊಡಿ ಎಂದು ಪೋಷಕರ ಅಳಲು