ಸಿದ್ದರಾಮಯ್ಯ ಒಬ್ಬ ಮತಾಂಧ: ಮುತಾಲಿಕ್

Banglore news: ಸಿದ್ದರಾಮಯ್ಯ ಸಾವರ್ಕರ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೆ ಕೊಡಗಿನಲ್ಲಿ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತವಾಯಿತು.ಮೊಟ್ಟೆ ವಿವಾದ ಇದೀಗ ಇಡೀ ರಾಜ್ಯದಲ್ಲೇ ಭುಗಿಲೆದ್ದಿದೆ.ಜೊತೆಗೆ ಸಿದ್ಧರಾಮಯ್ಯ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಲ್ಲಿ ಧರ್ಮದ ವಿಭಜನೆ ವಿಚಾರವಾಗಿ ಪಶ್ಷಾತ್ತಾಪದ ನುಡಿಗಳನ್ನಾಡಿದ್ದಾರೆ ಎಂಬ ಮಾತು ಎಲ್ಲೆಡೆ ಸುದ್ದಿಯಾಗಿತ್ತು.ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್  ಸಿದ್ದರಾಮಯ್ಯ ಓರ್ವ ಮತಾಂಧ ಎಂಬುವುದಾಗಿ ಹೇಳಿಕೆ ನೀಡಿದ್ದಾರೆ. “ಹಣೆಗೆ ಕುಂಕುಮ ಹಚ್ಚಿದ್ರೆ ಉರಿದು ಬೀಳ್ತಾರೆ ಸಿದ್ಧರಾಮಯ್ಯ ,ಅವರು ಇನ್ನು ದೇವವಸ್ಥಾನ ಮಠಗಳು … Continue reading ಸಿದ್ದರಾಮಯ್ಯ ಒಬ್ಬ ಮತಾಂಧ: ಮುತಾಲಿಕ್