ಅನ್ನ ಹಳಸಿತ್ತು ನಾಯಿ ಕಾದಿತ್ತು..?! ಸಿದ್ದು ಬಾಯಲ್ಲಿ ಯಾಕೀ ಮಾತು..?!

Political News: Feb:27:ಅನ್ನ ಹಳಸಿತ್ತು ನಾಯಿ ಕಾದಿತ್ತು ಎಂಬಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಪತನಕ್ಕೆ ಬಿಜೆಪಿಯವರು  ಕಾಯುತ್ತಿದ್ದರು, ಬಿ.ಎಸ್.ಯಡಿಯೂರಪ್ಪ  ಅವರು ದುಡ್ಡು ಇಟ್ಟುಕೊಂಡು ಕಾಯುತ್ತಿದ್ದರು. 17 ಶಾಸಕರಿಗೆ ಕೋಟಿ ಕೋಟಿ ಹಣ ಕೊಟ್ಟು ಖರೀದಿಸಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಜಯಪುರದ ಜನರು ಸಾಬರಿಗೆ ವೋಟ್  ಹಾಕ್ಬೇಡಿ: ಶಾಸಕ ಯತ್ನಾಳ್ ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಇಲ್ಲ…! … Continue reading ಅನ್ನ ಹಳಸಿತ್ತು ನಾಯಿ ಕಾದಿತ್ತು..?! ಸಿದ್ದು ಬಾಯಲ್ಲಿ ಯಾಕೀ ಮಾತು..?!