“ಚಡ್ಡಿ ಹಾಕಿ ಕೊಂಡವರೂ ನನ್ನನ್ನು ಭೇಟಿ ಮಾಡಬಹುದು”… RSS ಗೆ ಟಾಂಗ್ ಕೊಟ್ರಾ ಸಿದ್ದು..?!

Political News: ರಾಜ್ಯದೆಲ್ಲೆಡೆ ರಾಜಕೀಯ ಹೈಡ್ರಾಮವೇ ನಡೆಯುತ್ತಿದೆ.ಇವೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೋಲಾರ ಜಿಲ್ಲೆಯ ಮತಕ್ಷೇತ್ರವೊಂದರಿಂದ 2023ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅವರು ಕೋಲಾರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಮಾಡಿದ ಭಾಷಣ ಚುನಾವಣಾ ಪ್ರಚಾರದಂತಿತ್ತು. ಎಲ್ಲ ಜನ ಕಷ್ಟಗಳಿಗೆ ಸ್ಪಂದಿಸುವುದಾಗಿ ಹೇಳಿದ ಅವರು  ಚೆಡ್ಡಿ ಧರಿಸಿದ ವ್ಯಕ್ತಿಯೂ ಅಂದರೆ ಆರೆಸ್ಸೆಸ್ ನವರೂ ತಮ್ಮನ್ನು ನೇರವಾಗಿ ಭೇಟಿಯಾಗಬಹುದೆಂದು ಹೇಳಿದರು. ಇದು  ನೇರವಾಗಿ  ಆರ್ ಎಸ್ ಎಸ್ ನವರಿಗೆ ಟಾಂಗ್ … Continue reading “ಚಡ್ಡಿ ಹಾಕಿ ಕೊಂಡವರೂ ನನ್ನನ್ನು ಭೇಟಿ ಮಾಡಬಹುದು”… RSS ಗೆ ಟಾಂಗ್ ಕೊಟ್ರಾ ಸಿದ್ದು..?!