ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು..!: ಸಚಿವ ಮುನಿರತ್ನಂ ನಾಯ್ಡು

kolar news: ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು , ಕೋಲಾರದ ಕಾಂಗ್ರೆಸ್ ಶಾಸಕರು ತಾವು ಗೆಲ್ಲಲು ಸಿದ್ದರಾಮಯ್ಯರನ್ನು ಕರೆತರುತ್ತಿದ್ದಾರೆ ಆದರೆ ಸಿದ್ದರಾಮಯ್ಯ ಗೆ ಇಲ್ಲಿ ಸೋಲು ಖಚಿತ , ಒಂದು ಟೈಮ್ ಗೆ ಗೆದ್ದು ಹೋಗುವವರು ಹಾಗೂ ಚುಣಾವಣೆಗೋಸ್ಕರ ಕೋಲಾರಕ್ಕೆ ಬರೋರು ಹೆಚ್ಚಾಗಿದ್ದಾರೆ ಇಲ್ಲಿ ಅಭಿವೃದ್ಧಿ ಕಡೆ ಗಮನ ಹರಿಸಬೇಕೆಂದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರ ಸಚಿವ ಮುನಿರತ್ನಂನಾಯ್ಡು ವಾಗ್ದಾಳಿ ನಡೆಸಿದ್ದಾರೆ . ಕೋಲಾರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಉಸ್ತುವಾರಿ … Continue reading ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು..!: ಸಚಿವ ಮುನಿರತ್ನಂ ನಾಯ್ಡು