ಸಿದ್ದು ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ತಟಸ್ಥ:ನಾನೇನು ಹೇಳಲಾರೆ ಎಂದ ಡಿಕೆಶಿ

Banglore News: ಸಿದ್ದರಾಮಯ್ಯ ಸಾವರ್ಕರ್ ವಿಚಾರವಾಗಿ ಮುಸ್ಲಿಂ ಏರಿಯಾದಲ್ಲಿ  ಫ್ಲೆಕ್ಸ್ ಹಾಕಿದ್ದು ಯಾಕೆ ಎಂಬ ಹೇಳಿಕೆ ನೀಡಿದ್ದೇ ತಡ ಕೇಸರಿ ಕಳಿಗಳು ಸಿದ್ದುವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಈಶ್ವರಪ್ಪ ಸುಧಾಕರ್ ಸೇರಿದಂತೆ ಎಲ್ಲರೂ ಪ್ರತಿಕ್ರಿಯಿಸಿ ಬಾಯಿಗೆ ಬಂದಂತೆ ಬೈದು ಬಿಟ್ರು.ಆದರೆ ಇದೇ ವಿಚಾರವಾಗಿ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಮಾತ್ರ ಡಿಕೆಶಿ ನಾನೇನು ಹೇಳುವುದಿಲ್ಲ ಪಕ್ಷದ ಹಿರಿಯರು ಹೇಳಿಕೆ ಕೊಟ್ಟಿದ್ದಾರೆ ಅವರೇ ಅದಕ್ಕೆ ಉತ್ತರ ಕೊಡುತ್ತಾರೆ ನಾನೇನು ಹೇಳುವುದಿಲ್ಲ ಎಂಬುವುದಾಗಿ ಬೆಂಗಳೂರಿನಲ್ಲಿ ಮಾಧ್ಯಮದ … Continue reading ಸಿದ್ದು ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ತಟಸ್ಥ:ನಾನೇನು ಹೇಳಲಾರೆ ಎಂದ ಡಿಕೆಶಿ