“ಹಂದಿ ಮಾಂಸ ತಿಂದು ನೀವು ಮಸೀದಿಗೆ ಹೋಗಿ” : ಯತ್ನಾಳ್

Banglore News: ಸಿದ್ದರಾಮಯ್ಯ   ಇದೀಗ ಪ್ರತಿ ಹೇಳಿಕೆಯಲ್ಲೂ ವಿವಾದ ಸೃಷ್ಟಿಸುತ್ತಿದ್ದಾರೆ. ಇದರ ವಿರುದ್ಧವಾಗಿ ಕೇಸರಿ ಪಡೆಗಳು ಸಿಡಿದೇಳುತ್ತಿದೆ. ಯಾವ ದೇವಾಲಯಗಳಲ್ಲಿ ಏನೇನು ಪಾಲನೆ ಇದೆಯೋ ಅದನ್ನು ಪಾಲಿಸುವುದು ನಾಗರಿಕರ ಜವಾಬ್ದಾರಿ ಅದನ್ನು ಉಲ್ಲಂಘಿಸುವುದು ಉದ್ಧಟತನ ಹಾಗೆಯೇ  ನೀವು ಮಾಂಸಹಾರ ಮಾಡಿ ದೇವಾಲಯಕ್ಕೆ ಹೋಗುವಿರಾದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ ಆಗ ನಿಮ್ಮ ತಾಕತ್ತು ಗೊತ್ತಾಗುತ್ತದೆ ಎಂಬುವುದಾಗಿ ಶಾಸಕ ಬಸನ ಗೌಡ ಯತ್ನಾಳ್ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಕಿಡಿಕಾರಿದ್ದಾರೆ.   ಸಿದ್ಧರಾಮಯ್ಯ ವಿರುದ್ಧ ಗುಡುಗಿದ ಬಿ.ವೈ ವಿಜಯೇಂದ್ರ … Continue reading “ಹಂದಿ ಮಾಂಸ ತಿಂದು ನೀವು ಮಸೀದಿಗೆ ಹೋಗಿ” : ಯತ್ನಾಳ್