ಬಿಜೆಪಿ ಗೆ ಸವಾಲ್ ಹಾಕಿದ ಟಗರು

ನನ್ನ ಅಧಿಕಾರ ಅವಧಿಯಲ್ಲಿ ನಾನು ಒಂದು ಪೈಸೇನು ಲಂಚ ತೆಗೆದುಕೊಂಡಿಲ್ಲ.ನಾನು ಲಂಚ ತೆಗೆದುಕೊಂಡಿರುವುದೇ ಆಗಿದ್ದಾರೆ ನಿಮ್ಮ ಹತ್ತಿರ ನಾನು ಲಂಚ‌ತೆಗೆದುಕೊಔಡಿರುವ ಬಗ್ಗೆ ದಾಖಲೆಗಳಿದ್ದರೆ ತೋರಿಸಿ‌ನಾನು ರಾಜಕಾರಣದಿಂದ ನಿವೃತ್ತಿ ಪಡೆದು ಸನ್ಯಾಸತ್ವ ಸ್ವೀಕರಿಸುತ್ತೇನೆ ಬಿಜೆಪಿ ಪಕ್ಷದ ಬಗ್ಗೆ ಜನ ಬೆಸತ್ತು ಹೋಗಿದ್ದಾರೆ.ಎಷ್ಟೇ ಯೋಜನೆಗಳನ್ನು ಜಾರಿಗೆ ತರಲಿ ಪ್ರತಿಯೊಂದನ್ನು ಜನ ಪಡೆದುಕೊಳ್ಳಬೇಕೇಂದರೆ ಕಮಿಷನ್ ಕೊಡಲೇಬೇಕು.ಗುತ್ತಿಗೆದಾರರು ಯಾವುದೇ ಕಾಮಗಾರಿ ನಡೆಸಬೇಕೇಂದರೆ . ಪರ್ಸೆಂಟೇಜ್ ಕೊಟ್ಟು ಕಾಮಗಾರಿ ನೆಡೆಸಬೇಕು . ಅಧಿಕಾರಿಗಳು ಮತ್ತು ರಾಜಕಾರಣಿಗಳು ಎಲ್ಲಾರು ಭಾಗಿಯಾಗಿದ್ದಾರೆ. ವಿಧಾನಸೌಧದ ಪ್ರತಿ ಗೋಡೆಯು ಲಂಚ … Continue reading ಬಿಜೆಪಿ ಗೆ ಸವಾಲ್ ಹಾಕಿದ ಟಗರು