ನಿನ್ನೆ ಮೊಟ್ಟೆ ಇಂದು ಕಪ್ಪು ಬಟ್ಟೆ..! ಸಿದ್ದುಗೆ ಪ್ರತಿಭಟನಾ ಸ್ವಾಗತ..!

Chikkamagaluru news updates: ನಿನ್ನೆ ಕೊಡಗಿನಲ್ಲಿ ಸಿದ್ದು ವಿರುದ್ದವಾಗಿ ಬಿಜೆಪಿ ಕಾರ್ಯಕರ್ತರು ಕಾರಿಗೆ ಮೊಟ್ಟೆ ಹೊಡೆದು ಪ್ರತಿಭಟನೆ ಮಾಡಿದ್ದರು. ಇಂದೂ ಕೂಡಾ ಅದೇ ರೀತಿಯ ಪ್ರತಿಕ್ರಿಯೆ ಸಿದ್ದುಗೆ ಸಿಕ್ಕಿದೆ. ಪೊಲೀಸ್ ಬಿಗಿ ಭದ್ರತೆ ನಡುವೆಯೂ ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಕಪ್ಪು ಬಟ್ಟೆ ಎಸೆದಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಹಿನ್ನೆಲೆ ಅನೇಕ ಪ್ರದೇಶದಲ್ಲಿ ನೆರೆಯಿಂದಾಗಿ ಹಾನಿಗೊಳಗಾಗಿತ್ತು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಚಿಕ್ಕಮಗಳೂರಿಗೆ ನಿನ್ನೆ ತೆರಳಿದ್ದು, ಇಂದು ಜಿಲ್ಲಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. … Continue reading ನಿನ್ನೆ ಮೊಟ್ಟೆ ಇಂದು ಕಪ್ಪು ಬಟ್ಟೆ..! ಸಿದ್ದುಗೆ ಪ್ರತಿಭಟನಾ ಸ್ವಾಗತ..!