“ಸಿದ್ದರಾಮಯ್ಯರವರೇ ಚರ್ಚೆಗೆ ಬನ್ನಿ”: ಸಿಟಿ ರವಿ ಟ್ವೀಟ್ ವಾಗ್ದಾಳಿ

Banglore news: ಶಿವಮೊಗ್ಗ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ನಿರಂತರ ರಾಜಕೀಯ ಕಳಿಗಳ ಮಾತಿನ ಸಮರ ಹೆಚ್ಚಾಗುತ್ತಲೇ ಇದೆ.ಇತ್ತ ಸಿಟಿ ರವಿ ಹಾಗು ಸಿದ್ದರಾಮಯ್ಯ ನಡುವಿನ ವಾಕ್ ಸಮರ ತಾರಕಕ್ಕೇರಿದೆ. ಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್ ಮೂಲಕ ಸಿ.ಟಿ. ರವಿ ಉತ್ತರ ಕೊಟ್ಟಿದ್ದಾರೆ. ಸಿದ್ದರಾಮಯ್ಯರವರೇ ನಿಮಗೆ ಸಾವರ್ಕರ್ ಬಗ್ಗೆ ತಿಳಿದುಕೊಳ್ಳ ಬೇಕಿದ್ದರೆ ಮುಕ್ತ ಚರ್ಚೆಗೆ ಬನ್ನಿ. ಸಾವರ್ಕರ್ ಇತಿಹಾಸ ತಿಳಿಸುತ್ತೇವೆ. ಎಂಬುದಾಗಿ ಬರೆದುಕೊಂಡು ಸಿದ್ದರಾಮಯ್ಯಗೆ ನೇರವಾಗಿ ತಿರುಗೇಟು ಕೊಟ್ಟಿದ್ದಾರೆ. ಉಡುಪಿ: ‘ಕೈ’ ಕಛೇರಿಕೆ ‘ಕಮಲ’ ಕಾರ್ಯಕರ್ತರ ಮುತ್ತಿಗೆ ಯತ್ನ ಚುನಾವಣೆಗೆ … Continue reading “ಸಿದ್ದರಾಮಯ್ಯರವರೇ ಚರ್ಚೆಗೆ ಬನ್ನಿ”: ಸಿಟಿ ರವಿ ಟ್ವೀಟ್ ವಾಗ್ದಾಳಿ