Siddaramahai-ಯತ್ನಾಳ್ ಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯನವರು

ವಿಧಾನಮಂಡಲ ಅಧಿವೇಶನದಲ್ಲಿ ಇಂದು 200 ಯುನೀಟ್ ವರೆಗೆ ವಿದ್ಯುತ್ ಉಚಿತ  ನೀಡುವ ಕುರಿತು ಸದನದಲ್ಲಿ ಪ್ರತಿದಿನ 80 ಯುನಿಟ್ ಕರೆಂಟ್ ಬಳೆಸುವವರಿಗೆ ಕೆವಲ 80 ಯುನೀಟ್ ವರೆಗೆ ಮಾತ್ರ ಉಚಿತ ಎಂದು ಹೇಳುವಾಗ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕರು ತಂಟೆ ತೆಗೆದರು ನಂತರ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಗಳಿಗೆ ನೀವು ಅಡೆಜ್ಸ್ಟಮೆಂಟ್ ರಾಜಕಾರಣ ,ಮಾಡುತಿದ್ದೀರಿ ಎಂದಾಗ ಸಿಎಂ ಸಿದ್ದರಾಮಯ್ಯ ಸದನದಲ್ಲೇ ತಿರುಗೇಟು ನೀಡಿದ್ದಾರೆ. ತಾವು ಹಲವಾರು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದರೂ ಯಾವುದೇ ಪಕ್ಷ ಅಥವಾ … Continue reading Siddaramahai-ಯತ್ನಾಳ್ ಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯನವರು