Meeting : ಅತಿವೃಷ್ಟಿ ಹಿನ್ನೆಲೆ ಜಿ.ಪಂ. ಸಿಇಒಗಳೊಂದಿಗೆ ಸಿಎಂ ಡಿಸಿಎಂ ಸಭೆ

State News : ರಾಜ್ಯಾದ್ಯಂತ ರಣ ಮಳೆ  ರೌದ್ರ ನರ್ತನ ಮಾಡುತ್ತಿದೆ. ಅನೇಕ ಸಾವು ನೋವುಗಳ ಜೊತೆ ಫಸಲಿಗಾಗಿ ಕಾದು ಕುಳಿತಿದ್ದ ರೈತರ ಬೆಳೆಯನ್ನು ಮಳೆ ನೀರು ಕೊಚ್ಚಿಕೊಂಡು ಹೋಗಿವೆ. ಈ ಅತಿವೃಷ್ಟಿ ಸಾವು ನೋವುಗಳ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆಶಿ ಸಭೆ ನಡೆಸಿದ್ದಾರೆ. ರಾಜ್ಯಾದ್ಯಂತ ಅತಿವೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೆಡೆ ನೆರೆ ಪರಿಸ್ಥಿತಿ ಉಂಟಾಗಿದ್ದು, ಮಳೆಯಿಂದ ಆಗಿರುವ ಬೆಳೆ ಹಾನಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ … Continue reading Meeting : ಅತಿವೃಷ್ಟಿ ಹಿನ್ನೆಲೆ ಜಿ.ಪಂ. ಸಿಇಒಗಳೊಂದಿಗೆ ಸಿಎಂ ಡಿಸಿಎಂ ಸಭೆ