ದಹಿ ವಡಾ ತಿಂದ್ರೆ ಆರೋಗ್ಯಕ್ಕಾಗುವ ಸೈಡ್ ಎಫೆಕ್ಟ್ ಏನು ಗೊತ್ತಾ..?

ನಮ್ಮಲ್ಲಿ ಹಲವರಿಗೆ ಕರಿದ ತಿಂಡಿ ಅಂದ್ರೆ ಸಖತ್ ಇಷ್ಟಾ ಆಗತ್ತೆ. ಅದರಲ್ಲೂ ವಡಾ ಅಂದ್ರೆ ಹೆಚ್ಚಿನವರಿಗೆ ಪ್ರಿಯವಾದದು. ಇನ್ನು ಸೌತ್ ಮತ್ತು ನಾರ್ತ್ ಎರಡೂ ಕಡೆ ಫೇಮಸ್ ಅಂದ್ರೆ ದಹಿ ವಡಾ. ಗರಿ ಗರಿಯಾದ ವಡೆಯೊಂದಿಗೆ, ತಂಪಾದ ಸಿಹಿ ಮೊಸರನ್ನ ಹಾಕಿ, ಖಾರಾ ಬೂಂದಿ ಜೊತೆ ತಿಂದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಆದ್ರೆ ಇದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಕೆಟ್ಟದ್ದಂತೆ. ಹಾಗಾದ್ರೆ ಯಾಕೆ ದಹಿ ವಡಾ ತಿನ್ನಬಾರದು..? ಇದರಿಂದಾಗುವ ಸೈಡ್ ಎಫೆಕ್ಟ್ ಆದ್ರೂ ಏನು ಅಂತಾ ತಿಳಿಯೋಣ ಬನ್ನಿ.. ದಹಿ … Continue reading ದಹಿ ವಡಾ ತಿಂದ್ರೆ ಆರೋಗ್ಯಕ್ಕಾಗುವ ಸೈಡ್ ಎಫೆಕ್ಟ್ ಏನು ಗೊತ್ತಾ..?