ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

ಇಂದಿನ ಕಾಲದ ಯುವ ಪೀಳಿಗೆಯವರಿಗೆ ಯೋಗ, ವ್ಯಾಯಮ ಮಾಡುವುದರ ಬದಲು ಹೆಚ್ಚಾಗಿ ಜಿಮ್ ಹೋಗುವುದೆಂದರೆ ಬಹಳ ಇಷ್ಟ. ಅವರು ಅಲ್ಲಿ ತೂಕ ಇಳಿಸಿಕೊಳ್ಳಲು ಆಗದಿದ್ದರೂ, ಒಂದೆರಡು ರೀಲ್ಸ್ ಮಾಡ್ತಾರೆ. ಅಥವಾ ಒಂದು ಹತ್ತು ಸೆಲ್ಫಿ ತೆಗೆದುಕೊಳ್ತಾರೆ. ಆದ್ರೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದು ಅಷ್ಟು ಉತ್ತಮವಲ್ಲ. ಹಾಗಾದ್ರೆ ಯಾಕೆ ಜಿಮ್ ವರ್ಕೌಟ್ ಅಷ್ಟು ಉತ್ತಮವಲ್ಲ ಅಂತಾ ತಿಳಿಯೋಣ ಬನ್ನಿ.. ಜಿಮ್ ಹೋಗುವತನಕ ನಿಮ್ಮ ದೇಹದ ತೂಕ ಇಳಿಯಬಹುದು. ಹೊಟ್ಟೆಯ ಬೊಜ್ಜು ಕರಗಬಹುದು. ಆದ್ರೆ ನೀವು ಜಿಮ್ … Continue reading ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?