ಚೀನಾದ ಯುವತಿಯಿಂದ ಸೈಡ್ ಪ್ಲಿಪ್ ಸ್ಟಂಟ್, ಪದವಿ ಪಡೆದ ಖುಷಿ
international story ಇಂಗ್ಲೆಂಡ್ ನ ರೋಹಮ್ಟನ್ ವಿಶ್ವವಿದ್ಯಾಲಯದಲ್ಲಿ24 ವರ್ಷದ ಚೀನಾದ ಮೂಲದ ಯುವತಿ ಪದವಿ ಪಡೆದ ಸಂಭ್ರಮದಲ್ಲಿ ವಿದ್ಯಾರ್ಥಿಯೊಬ್ಬಳು ಕುಂಗ್ ಫೂ ಶೈಲಿಯ ಸೈಡ್ ಪ್ಲಿಪ್ ಸ್ಟಂಟ್ ಮಾಡಿ ಗಮನ ಸೆಳೆದಿದ್ದಾರೆ. ಈ ವೀಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವಾರು ವಿಕ್ಷಣೆಗಳನ್ನು ಪಡೆದುಕೊಂಡಿದೆ.24 ವರ್ಷದ ಚೀನಾ ಮೂಲದ ವಿದ್ಯಾರ್ಥಿಯೋಬ್ಬಳು ಈ ರೀತಿಯ ಸೈಡ್ ಪ್ಲಿಪ್ ಸ್ಟಂಟ್ ಮಾಡಿದ್ದೂ ಇನ್ನು ಅವಳು ಪದವಿ ಪಡೆದ ಖುಷಿಯಲ್ಲಿ ಹೀಗೆ ಮಾಡಿದ್ದಾಳೆ Chinese student Chen Yining陈奕宁in UK, … Continue reading ಚೀನಾದ ಯುವತಿಯಿಂದ ಸೈಡ್ ಪ್ಲಿಪ್ ಸ್ಟಂಟ್, ಪದವಿ ಪಡೆದ ಖುಷಿ
Copy and paste this URL into your WordPress site to embed
Copy and paste this code into your site to embed