ಮಾಘ ಮಾಸದ ಮಹತ್ವ..?

Maga masa: ಹಿಂದೂ ಸಂಪ್ರದಾಯದಲ್ಲಿ ಪ್ರತಿ ತಿಂಗಳು ಕೂಡ ಪವಿತ್ರವಾಗಿದೆ. ಒಂದೊಂದು ತಿಂಗಳಿಗೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಕಾರ್ತಿಕ ಮಾಸದಲ್ಲಿ ದೀಪಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೋ ಮಾಘ ಮಾಸದಲ್ಲಿ ಸ್ನಾನಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರುತ್ತದೆ . ಉತ್ತರಾಯಣ ಕಾಲದಲ್ಲಿ ಬರುವ ಈ ಮಾಸವು ವಿಷ್ಣುವಿಗೆ ಅತ್ಯಂತ ಪ್ರಿಯವಾದುದು. ಹಿಂದೂ ಸಂಪ್ರದಾಯದ ಪ್ರಕಾರ, ಮಾಘಮಾಸದಲ್ಲಿ ನದಿ ಸ್ನಾನ ಮಾಡಿ ಮತ್ತು ಭಗವಾನ್ ಶ್ರೀಮನ್ನಾರಾಯಣನನ್ನು ಪೂಜಿಸಿ. ಇದು ನಿಮಗೆ ಕೋಟಿಗಟ್ಟಲೆ ಕರ್ಮಗಳನ್ನು ಮಾಡಿದ ಫಲವನ್ನೇ ನೀಡುತ್ತದೆ. ಮಾಘಮಾಸದಲ್ಲಿ ನದಿಯಲ್ಲಿ … Continue reading ಮಾಘ ಮಾಸದ ಮಹತ್ವ..?