ಸೈಮಾ ಅವಾರ್ಡ್ ನಲ್ಲಿ ಡಾಲಿ ಧನಂಜಯ್ ಗೆ ದರ್ಶನ್ ಪ್ರೀತಿಯ ಅಪ್ಪುಗೆ…!

Film News: ಬೆಂಗಳೂರಿನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಬಹಳ  ಅದ್ದೂರಿಯಾಗಿ  ನಡೆಯಿತು.ದಕ್ಷಿಣ  ಬಾರತದ ಸ್ಟಾರ್ಸ್ ಜೊತೆ  ಬಾಲಿವುಡ್ ತಾರೆಯರು ಕೂಡಾ ಪಾಲ್ಗೊಂಡು ಸಂತೋಷದ  ಕ್ಷಣಗಳನ್ನು   ಕೂಡಾ   ಹಂಚಿಕೊಂಡ್ರು.  ಜೊತೆಗೆ  ಕರುಣಾಡಿನ ಚಾಲೆಂಜಿಂಗ್  ಸ್ಟಾರ್  ದರ್ಶನ್ ಹವಾ ಸೈಮಾದಲ್ಲಿ  ಜೋರಾಗಿಯೇ ಇತ್ತು. ಜೊತೆಗೆ ದರ್ಶನ್ ಜೊತೆ ಡಾಲಿ ಸೈಮಾದಲ್ಲಿ  ಆದ  ಆ ಒಂದು ವಿಚಾರಕ್ಕೆ  ಈಗ  ಸುದ್ದಿಯಾಗುತ್ತಿದೆ. ಹಾಗಿದ್ರೆ ಡಾಲಿ ದಚ್ಚು ವಿನ ಟಾಕ್  ಆಫ್  ದಿ ಟೌನ್  ಏನು ಗೊತ್ತಾ ಹೇಳ್ತೀವಿ ಈ ಸ್ಟೋರಿಯಲ್ಲಿ. ಬೆಂಗಳೂರಿನಲ್ಲಿ … Continue reading ಸೈಮಾ ಅವಾರ್ಡ್ ನಲ್ಲಿ ಡಾಲಿ ಧನಂಜಯ್ ಗೆ ದರ್ಶನ್ ಪ್ರೀತಿಯ ಅಪ್ಪುಗೆ…!