ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಝರೋದೆ ಸ್ಥಾಪಕ ಸಿತಿನ್ ಕಾಮತ್

national stories ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪನಿಗಳು ಆರ್ಥಿಕವಾಗಿ ಸಂಕಷ್ಟ ಎದಿರಿಸುತಿದ್ದು ಬ್ಯಾಂಕುಗಳು ಸಹ ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿ ಶೇರುಗಳಲ್ಲಿ ಬಾರಿ ಪ್ರಮಾಣದ ಕುಸಿತವನ್ನು ಕಂಡಿವೆ. ಇದೇ ಸಾಲಿನಲ್ಲಿ ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕೂಡ ಸೇರಿಕೊಂಡಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಆರ್ಥಿಕವಾಗಿ ಕುಸಿತದಿಂದಾಗಿ ಈ ಬ್ಯಾಂಕ್ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಝರೋಧೆ ಶೇರ್ ಮಾರ್ಕೆಟಿಂಗ್ ನ ಸಂಸ್ಥಾಪಕ ಮತ್ತು ಇನ್ವೆಸ್ಟರ್ ಆಗಿರುವ ನಿತಿನ್ ಕಾಮತ್ ಅವರು ಎಸ್ ಸಿ ಬಿ ಕುಸಿತದಿಂದಾಗಿ … Continue reading ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಝರೋದೆ ಸ್ಥಾಪಕ ಸಿತಿನ್ ಕಾಮತ್