Sim Card : ಸಿಮ್ ಕಾರ್ಡ್​ಗೆ ಹೊಸ ರೂಲ್ಸ್..!

National News: ಕೇಂದ್ರ ಸರ್ಕಾರ ಸಿಮ್‌ ಕಾರ್ಡ್‌ ಸಂಖ್ಯೆ ಮಿತಿಗೊಳಿಸುವ ನಿಯಮ ಜಾರಿಗೆ ಮುಂದಾಗಿದೆ. ಆನ್‌ಲೈನ್‌ ವಂಚನೆ ಗಂಭೀರವಾಗಿ ಪರಿಗಣಿಸಿರುವುದರಿಂದಲೇ  ಈ ನನಿಯಮ ಜಾರಿಗೆ ತಂದಿದೆ. ಇಲ್ಲಿವರೆಗೆ ಒಂದು ಸಿಮ್ ಗೆ 9 ಸಿಮ್‌ಕಾರ್ಡ್‌ ನೀಡಲಾಗುತ್ತಿತ್ತು. ಇನ್ನುಮುಂದೆ 4 ಸಿಮ್‌ಗಷ್ಟೇ ಅನುಮತಿ. ಇದರಿಂದ ಆನ್‌ಲೈನ್‌ ವಂಚನೆಗೆ ಬೇರೆ ಬೇರೆ ಸಿಮ್‌ ಕಾರ್ಡ್‌ ಬಳಸುವುದನ್ನು ತಪ್ಪಿಸಬಹುದು. ಈ ಕುರಿತ ಮಾರ್ಗಸೂಚಿಗೆ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಅನುಮೋದನೆ ನೀಡಿದ್ದು, ಶ್ರೀಘ್ರ ನಿಯಮ ಜಾರಿಯಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೇ … Continue reading Sim Card : ಸಿಮ್ ಕಾರ್ಡ್​ಗೆ ಹೊಸ ರೂಲ್ಸ್..!