ಸೈಮಾ ಅವಾರ್ಡ್ನ ಲ್ಲಿ ಈ ಬಾರಿ ಸ್ಟಾರ್ ಐಕಾನ್ ಯಾರು ಗೊತ್ತಾ..?! ಸೈಮಾ ಮಾಡಿದ ಆ ಟ್ವೀಟ್ ಯಾರ ಬಗ್ಗೆ..?

Film News: ಸಿಲಿಕಾನ್  ಸಿಟಿ ಬೆಂಗಳೂರಲ್ಲಿ ಸೈಮಾ ಅವಾರ್ಡ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಮೂಡಿ ಬಂತು. ಸೌತ್ ಸ್ಟಾರ್ಸ್ ಜೊತೆ ಬಾಲಿವುಡ್ ತಾರೆಯರು ಕಾರ್ಯಕ್ರಮಕ್ಕೆ ಮೆರಗು ತಂದಿದ್ರು. ಆದ್ರೆ ಅದೆಷ್ಟೋ ಸ್ಟಾರ್ ಗಳ ಮಧ್ಯೆ  ಗಮನ ಸೆಳೆದ ಏಕೈಕ ಸ್ಟಾರ್ ಕನ್ನಡ ಸಿನಿ ರಂಗದ  ಹೀರೊ. ಹೌದು  ಸ್ವತಹ ಸೈಮಾ ಟ್ವೀಟ್ ಖಾತೆಯೆ ಈ  ಬಗ್ಗೆ ಹೇಳಿಕೊಂಡಿದೆ. ಹಾಗಿದ್ರೆ ಸೈಮಾ ಹೇಳಿಕೊಂಡ  ಆ ಸ್ಟಾರ್ ಐಕಾನ್  ಯಾರು ಗೊತ್ತಾ ..?  ಹೇಳ್ತೀವಿ  ಈ  ಸ್ಟೋರಿಯಲ್ಲಿ… ಸಿಲಿಕಾನ್ ಸಿಟಿ … Continue reading ಸೈಮಾ ಅವಾರ್ಡ್ನ ಲ್ಲಿ ಈ ಬಾರಿ ಸ್ಟಾರ್ ಐಕಾನ್ ಯಾರು ಗೊತ್ತಾ..?! ಸೈಮಾ ಮಾಡಿದ ಆ ಟ್ವೀಟ್ ಯಾರ ಬಗ್ಗೆ..?