Bank check: ದೇವಸ್ಥಾನದ ಹುಂಡಿಯಲ್ಲಿ ನೂರು ಕೋಟಿ ರೂಗಳ ಚೆಕ್. ಬ್ಯಾಂಕ್ ಖಾತೆಯಲ್ಲಿದ್ದ ಹಣವೆಷ್ಟು ಗೊತ್ತಾ?

ಆಂದ್ರಪ್ರದೇಶ : ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ  ಸಿಂಹಾಚಲಂ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ  ವ್ಯಕ್ತಿಯೊಬ್ಬ ಬರೋಬ್ಬರಿ 100 ಕೋಟಿ ರೂ.ಗಳ ಹಣವನ್ನು ಚೆಕ್ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾನೆ. ಆದರೆ ಅವನ ಖಾತೆಯಲ್ಲಿರುವ ಹಣವನ್ನು ನೋಡಿದ ಬ್ಯಾಂಕ್  ಸಿಬ್ಬಂದಿಗಳಿಗೆ ಒಂದು ಕ್ಷಣ ಮಾತುಗಳು ನಿಂತೋಗಿದೆ. ಬುದುವಾರ ದೇವಸ್ಥಾನದ ಸಿಬ್ಬಂದಿಗಳು ಹುಂಡಿಯ ಹಣ ಎಣಿಕೆ ಮಾಡುತ್ತಿದ್ದ ವೇಳೆ ಬೊಡ್ಡೆಪಲ್ಲಿ ರಾಧಾಕೃಷ್ಣ ಎಂಬುವವರ ಸಹಿ ಇದ್ದ ಕಾರ್ಪೋರೇಟ್ ಬ್ಯಾಂಕಿನ 100 ಕೋಟಿ ರೂಗಳ ಚೆಕ್ ಪತ್ತೆಯಾಗಿದೆ, ಇದನ್ನು ಕಂಡು ಆಶ್ಚರ್ಯರಾದ ಸಿಬ್ಬಂದಿಗಳು ಚೆಕ್ ಅನ್ನು … Continue reading Bank check: ದೇವಸ್ಥಾನದ ಹುಂಡಿಯಲ್ಲಿ ನೂರು ಕೋಟಿ ರೂಗಳ ಚೆಕ್. ಬ್ಯಾಂಕ್ ಖಾತೆಯಲ್ಲಿದ್ದ ಹಣವೆಷ್ಟು ಗೊತ್ತಾ?