ಸಿಂಪಲ್ ಮ್ಯಾಂಗೋ ಕುಲ್ಫಿ ರೆಸಿಪಿ..
ಇವತ್ತು ನಾವು ಕುಲ್ಫಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ಕಪ್ ಕಾಯಿಸಿ ತಣಿಸಿದ ಹಾಲು, ಅರ್ಧ ಕಪ್ ಕ್ರೀಮ್, ಅರ್ಧ ಕಪ್ ಸಕ್ಕರೆ ಹಿಟ್ಟು, ಎರಡು ಮಾವಿನ ಹೆಣ್ಣು, ಅವಶ್ಯಕತೆ ಇದ್ದರೆ, ಕೇಸರಿ ಕಲರ್, ಡ್ರೈಫ್ರೂಟ್ಸ್.. ಮಾಡುವ ವಿಧಾನ: ಮಾವಿನ ಹಣ್ಣನ್ನು ಸಣ್ಣಗೆ ಕತ್ತರಿಸಿ, ಮಿಕ್ಸಿ ಜಾರ್‌ಗೆ ಹಾಕಿ, ಅದರೊಂದಿಗೆ ಸಕ್ಕರೆ ಪುಡಿ, ಕ್ರೀಮ್, ಹಾಲು ಹಾಕಿ, ರುಬ್ಬಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ಟ್ರೇನಲ್ಲಿ ಹಾಕಿ, ಸೆಟ್ ಮಾಡಿ, ಒಂದು ರಾತ್ರಿ … Continue reading ಸಿಂಪಲ್ ಮ್ಯಾಂಗೋ ಕುಲ್ಫಿ ರೆಸಿಪಿ..
Copy and paste this URL into your WordPress site to embed
Copy and paste this code into your site to embed