Singapore: ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಗೆ ಭಾರತೀಯ ಮೂಲದವರಿಂದ ಅರ್ಜಿ ಸಲ್ಲಿಕೆ

ಸಿಂಗಪುರ:ಸಿಂಗಪುರದ ಅಧ್ಯಕ್ಷೀಯ ಚುನಾವಣೆ ,ಮುಂದಿನ ತಿಂಗಳು ನಡೆಯುತ್ತಿದ್ದು ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದ್ದು ಇದರ ಮದ್ಯೆ ಭಾರತೀಯ ಮೂಲದ ಹಿರಿ ಮಾಜಿ ಸಚಿವರಾದ ಥರ್ಮನ್ ಷಣ್ಮಯಗರತ್ನಂ ಅವರು ಅಧ್ಯಕ್ಷೀಯ ಚುನಾವಣೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. 66 ವರ್ಷ ವಯಸ್ಸಿನ ಷಣ್ಮುಗರತ್ನಂ ಅವರು ಕಳೆದ ತಿಂಗಳು ತಮ್ಮ ಅಧ್ಯಕ್ಷೀಯ ಪ್ರಚಾರವನ್ನು ಔಪಚಾರಿಕವಾಗಿ ಪ್ರಾರಂಭಿಸಿದರು, ದೇಶದ ಸಂಸ್ಕೃತಿಯನ್ನು ವಿಶ್ವದಲ್ಲಿ ‘ಹೊಳೆಯುವ ತಾಣ’ವಾಗಿಡಲು ವಿಕಸನಗೊಳಿಸುವ ಪ್ರತಿಜ್ಞೆ ಮಾಡುವ ಮುಖಾಂತರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಸಿಂಗಾಪುರದ ಭಾರತೀಯ ಮೂಲದ ಮಾಜಿ ಹಿರಿಯ ಸಚಿವ … Continue reading Singapore: ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಗೆ ಭಾರತೀಯ ಮೂಲದವರಿಂದ ಅರ್ಜಿ ಸಲ್ಲಿಕೆ