ಬಾಯ್‌ಫ್ರೆಂಡ್‌ನ ಮಗುವಿಗೆ ನೇಲ್‌ಪಾಲಿಶ್ ರಿಮೂವರ್ ತಿನ್ನಿಸಿ ಕೊಲೆ ಮಾಡಿದ ಪಾಪಿ

International News: ತಮ್ಮ ಸಂಬಂಧದ ನಡುವೆ ಕಿರಿಕಿರಿ ಎನ್ನಿಸುತ್ತಿದ್ದ, ಬಾಯ್‌ಫ್ರೆಂಡ್‌ನ ಪುಟ್ಟ ಮಗುವನ್ನು ಕಿರಾತಕಿಯೊಬ್ಬಳು ನೇಲ್ ಪಾಲೀಶ್ ರಿಮೂವರ್ ತಿನ್ನಿಸಿ ಹತ್ಯೆಗೈದಿದ್ದಾಳೆ. ಅಲಿಸಿಯಾ ಓವೆನ್ಸ್(20) ಎಂಬ ಮಹಿಳೆ ತನ್ನ ಬಾಯ್‌ಫ್ರೆಂಡ್ ಮಗಳಾದ ಐರಿಸ್‌ಗೆ (18 ತಿಂಗಳು), 2023 ಜೂನ್‌ನಲ್ಲಿ ನೇಲ್ ಪಾಲೀಶ್ ರಿಮೂವರ್, ಸ್ಕ್ರೂ, ಬಟನ್ ಆಕಾರದ ಬ್ಯಾಟರಿಗಳನ್ನು ತಿನ್ನಿಸಿ, ಕೊಲೆಗೈದಿದ್ದಾಳೆ. ಆ ಆರೋಪ ಇಂದು ಸಾಬೀತಾಗಿದ್ದು, ಆಕೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಈಕೆ ಇಂಟರ್‌ನೆಟ್ಟನಲ್ಲಿ ಅನುಮಾನ ಬಾರದಂತೆ ಯಾವ ರೀತಿ ಮಗುವನ್ನು ಕೊಲ್ಲಬೇಕು ಎಂದು ಹುಡುಕಿದ್ದಳು. … Continue reading ಬಾಯ್‌ಫ್ರೆಂಡ್‌ನ ಮಗುವಿಗೆ ನೇಲ್‌ಪಾಲಿಶ್ ರಿಮೂವರ್ ತಿನ್ನಿಸಿ ಕೊಲೆ ಮಾಡಿದ ಪಾಪಿ