ಭಾರತದಲ್ಲಿ ನಂಬಲಾರದ ಆರು ಹಿಂದೂ ದೇವಾಲಯಗಳು ..!
1.ಗ್ರಾನೈಟ್ ದೇವಾಲಯ: ಬೃಹದೀಶ್ವರ ದೇವಾಲಯ ,ತಮಿಳುನಾಡು ರಾಜ್ಯದ ತಂಜಾವೂರಿನಲ್ಲಿರುವ ಅಲರಾರೆಯಲ್ಲಿದೆ ಇದು ಅದ್ಭುತ ಶಿಲ್ಪ ಕಲೆಯೊಂದಿಗೆ ಕೂಡಿದೆ . ಹೆಚ್ಚಿನ ದೇವಾಲಯವು ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿದೆ. ಆದರೆ 60 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಗ್ರಾನೈಟ್ ನಿಕ್ಷೇಪಗಳಿಲ್ಲ ಎಂಬುದು ಗಮನಾರ್ಹ. ಈ ದೇವಾಲಯದ ಗೋಪುರವನ್ನು 80ಟನ್ ಏಕಶಿಲೆಯ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ದೂರದ ಪ್ರದೇಶಗಳಲ್ಲಿ ಗ್ರಾನೈಟ್ ನಿಕ್ಷೇಪಗಳಿದ್ದರೂ ಒಂದೇ ಒಂದು ಕಲ್ಲು ಚಲಿಸಲು ಸಾಧ್ಯವಿಲ್ಲ.ಸದ್ಯ ತಂಜಾವೂರ್ ನಲ್ಲಿನ ಈ ಸ್ಥಳದಲ್ಲಿ ಈ ಕಲ್ಲು ದೊರೆಯುವುದು … Continue reading ಭಾರತದಲ್ಲಿ ನಂಬಲಾರದ ಆರು ಹಿಂದೂ ದೇವಾಲಯಗಳು ..!
Copy and paste this URL into your WordPress site to embed
Copy and paste this code into your site to embed