ಕರ್ನಾಟಕದ ಆ ಗುಡಿಯಲ್ಲಿ ಚಪ್ಪಲಿಯ ದಂಡನ್ನು ಸಮರ್ಪಿಸುತ್ತಾರೆ.. ಈ ಸಂಪ್ರದಾಯದ ಹಿಂದೆ ಇರುವ ಕಾರಣಗಳೇನು ಗೊತ್ತಾ..?

Temple: ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗುವಾಗ ತಮ್ಮ ಪಾದರಕ್ಷಗಳನ್ನು ಗುಡಿ ಹೊರಗೆ ಅಥವಾ ಸ್ಟಾಂಡ್ ನಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಬಿಟ್ಟು ಹೋಗುತ್ತೆವೆ. ಏಕೆಂದರೆ ಚಪ್ಪಲಿಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವುದನ್ನು ಅಪವಿತ್ರವಾಗಿ ಪರಿಗಣಿಸುತ್ತವೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಗುಡಿಯಲ್ಲಿ ಚಪ್ಪಲಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಇದು ನಮಗೆ ಕೇಳುವುದಕ್ಕೆ ವಿಚಿತ್ರ ವೆನಿಸಿದರೂ ಇದು ನಿಜ . ಸಾಮಾನ್ಯವಾಗಿ ಎಲ್ಲರು ಗುಡಿಗೆ ಹೋಗುವಾಗ ಹೂವುಗಳು, ಅಗರ್ ಬತ್ತೀಗಳು, ಹಣ್ಣು, ತೆಂಗಿನಕಾಯಿ, ಪ್ರಸಾದ ಮುಂತಾದವುಗಳನ್ನು ತೆಗೆದುಕೊಂಡು ಹೋಗುತ್ತೇವೆ. ಇನ್ನು … Continue reading ಕರ್ನಾಟಕದ ಆ ಗುಡಿಯಲ್ಲಿ ಚಪ್ಪಲಿಯ ದಂಡನ್ನು ಸಮರ್ಪಿಸುತ್ತಾರೆ.. ಈ ಸಂಪ್ರದಾಯದ ಹಿಂದೆ ಇರುವ ಕಾರಣಗಳೇನು ಗೊತ್ತಾ..?