ಸ್ಮಾರ್ಟ್ ಮಾರುಕಟ್ಟೆಯಲ್ಲಿ ಶವೋಮಿ ಹೊಸ ಅಲೆ…! ಟಿ.ವಿ ಮಾರುಕಟ್ಟೆಯಲ್ಲಿ ಇನ್ನು ಶವೋಮಿ ಹವಾ..!

Technology News: ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಅಲೆಯನ್ನು ಹುಟ್ಟಿಸಿರುವ ಶಿಯೋಮಿ, ಮತ್ತೇ ಮಾರು ಸ್ಮಾರ್ಟ್‌ ಟಿವಿಗಳನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಸ್ಯಾಮ್‌ಸಂಗ್ ಮತ್ತು ಎಲ್ ಜಿ ಟಿವಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಟಿವಿಗಳು ಕಾಣಿಸಿಕೊಳ್ಳಲಿದೆ. ಈಗ Mi TV 4C, Mi TV 4X ಮತ್ತು Mi TV 4S ಲಾಂಚ್ ಆಗಿದ್ದು, ಇವುಗಳಲ್ಲಿ 32 … Continue reading ಸ್ಮಾರ್ಟ್ ಮಾರುಕಟ್ಟೆಯಲ್ಲಿ ಶವೋಮಿ ಹೊಸ ಅಲೆ…! ಟಿ.ವಿ ಮಾರುಕಟ್ಟೆಯಲ್ಲಿ ಇನ್ನು ಶವೋಮಿ ಹವಾ..!