ಕಡಲೆ ಬೀಜ ಹಾಗು ಬೆಲ್ಲದಲ್ಲಿ ಇಷ್ಟೊಂದು ಅದ್ಬುತ ಅರೋಗ್ಯ ರಹಸ್ಯಗಳು ….!

Healt tips: ಕಡಲೆ ಬೀಜದಲ್ಲಿ ಪ್ರೋಟೀನ್ಸ್ ,ವಿಟಮಿನ್ಸ್ ,ಕ್ಯಾಲ್ಸಿಯಂಗಳು ,zink , ಮೆಗ್ನೀಷಿಯಂ ,ಪೊಟ್ಯಾಸಿಯಂ ,ಐರನ್ ಎಲ್ಲಾ ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತದೆ ,ಅತ್ಯಂತ ಶಕ್ತಿಶಾಲಿ ಆಹಾರ ಸರ್ವಪೋಷಕಾಂಶಗಳನ್ನು ಒಳಗೊಂಡಿರುವ ಆಹಾರ ಶರೀರದ ಎಲ್ಲ ಕೊರತೆಗಳನ್ನು ನೀಗಿಸುವ ಆಹಾರ ಎಲ್ಲ ಅಂಗಾಂಗಗಗಳಿಗೆ ಬಲವನ್ನು ಕೊಡುವ ಆಹಾರ ಜೀವಶಕ್ತಿಯನ್ನು ಗಟ್ಟಿ ಗೊಳಿಸುವ ಹಾಗು ನಿಮ್ಮ ಅಯಸ್ಸನ್ನು ವೃದ್ಧಿ ಗೊಳಿಸುವಂತಹ ಆಹಾರ ,ಸುಲಭವಾಗಿ ಕಡಿಮೆ ಬೆಲೆಯಲ್ಲಿ ಎಲ್ಲ ಕಡೆ ಸಿಗುವಂತಹ ಆಹಾರ ,ಇದನ್ನು ಬಡವರ ಬಾದಾಮಿ ಎಂದು ಸಹ ಕರೆಯುತ್ತಾರೆ. … Continue reading ಕಡಲೆ ಬೀಜ ಹಾಗು ಬೆಲ್ಲದಲ್ಲಿ ಇಷ್ಟೊಂದು ಅದ್ಬುತ ಅರೋಗ್ಯ ರಹಸ್ಯಗಳು ….!