ರೀಲ್ಸ ಕ್ವೀನ್ ಎಂದು ಖ್ಯಾತಿಯಾಗಿದ್ದ ನಾಲ್ಕನೆ ತರಗತಿ ಬಾಲಕಿ ಆತ್ಮಹತ್ಯೆಗೆ ಶರಣು

socoal media: ಇತ್ರೀಚಿನ ದಿನಗಳಲ್ಲಿ ನಾವಾಡುವ ಮಅತು ಜನರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದರೆ ಅವರನ್ನು ಇನ್ನೊಂದು ಆಲೋಚನೆಯತ್ತ ಕೊಂಡೊಯ್ಯುತ್ತದೆ. ಯಾರು ಸಹ ನಮಗೆ ಬೈಯಬಾರದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಾರದು ಎಂಬ ಆಲೋಚನೆಯಲ್ಲೇ ಮೂಳೂಗಿರುತ್ತಾರೆ. ಅದು ಯಾರೇ ಆಗಿರಲಿ ಒಡಹುಟ್ಟಿದವರಾಗಿರಲಿ ನಮಗೆ ಜನ್ಮ ನೀಡಿದ ಪೋಷಕರಾಗಿರಲಿ ಯಾರು ಸಹ ನಮಗೆ ಇನ್ನೊಬ್ಬರ ಮುಂದೆ ಅವಮಾನ ಮಾಡಬಾರದು ಭಾವನೆಯಲ್ಲ ಇರುತ್ತಾರೆ . ಯಅರು ಯಾವ ಕಾರಣಕ್ಕೆ ಬೈಯುತ್ತಾರೆ ಒಳ್ಳೆಯದಕ್ಕಾ ಅಥವಾ ಕೆಟ್ಟದ್ದಕ್ಕಾ ಎಂಬ … Continue reading ರೀಲ್ಸ ಕ್ವೀನ್ ಎಂದು ಖ್ಯಾತಿಯಾಗಿದ್ದ ನಾಲ್ಕನೆ ತರಗತಿ ಬಾಲಕಿ ಆತ್ಮಹತ್ಯೆಗೆ ಶರಣು