ಒಳ್ಳೆ ಹುಡುಗ ಟೆಕ್ಕಿ “ಪ್ರಸಾದ್”

ನಕಲಿ ಖಾತೆ ಸೃಷ್ಠಿಸಿ ಸುಂದರ ಯುವತಿಯರಿಗೆ ಗಾಳ ಹಾಖಿ ವಂಚಿಸುತ್ತಿದ್ದ ಚೋರ ಈಗ ಪೋಲಿಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ ಹೌದು ಸಾಪ್ಟವೇರ್ ಎಂಜಿನಿಯರ್ ಆಗಿರುವ ಪ್ರಸಾದ್ ಎಂಬ ಉದ್ಯೋಗಿ ನಕಲಿ ಇನಸಾಗ್ರಾಂ ಅಕೌಂಟ್ ಓಪನ್ ಮಾಡಿ ಮಹಿಳೆಯರಿಗೆ ವಂಚಿಸುತಿದ್ದ . ವಿದ್ಯಾಬ್ಯಾಸ ಮುಗಿಸಿ ಕೆಲಸ ಹುಡುಕುತ್ತಿರುವ ಯುತಿಯರಿಗೆ ಸಕಲಿ ಅಕೌಂಟ್ ಸೃಷ್ಠಿಸಿ ಮೋನಿಕಾ ಎನ್ನು ಮಹಿಳೆಯ ಹೆಸರಲ್ಲಿ ನಿರುದ್ಯೋಗಿ ಯುವತಿಯರಿಗೆ ಸಂದೇಶ ಕಳಿಸಿ ನಿಮಗೆ ಕೆಲಸ ಕೊಡಿಸುತ್ತೇನೆ ನಿಮ್ಮ ದಾಖಲೆಗಳ ಸಮೇತ ನನು ಹೇಳುವ ವಿಳಾಸಕ್ಕೆ ಬನ್ನಿ … Continue reading ಒಳ್ಳೆ ಹುಡುಗ ಟೆಕ್ಕಿ “ಪ್ರಸಾದ್”