Soldiers: ಕೋಲಾರದಲ್ಲಿ ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಕೋಲಾರ: ಇಂದು ನಾವೆಲ್ಲ ಇಷ್ಟು ಆರಾಮವಾಗಿ ಇದ್ದೇವೆಂದರೆ ಅದಕ್ಕೆ ನಮ್ಮ ದೇಶದ ಗಡಿಯನ್ನುಕಾಯುವ ಯೋಧರು ಕಾರಣ  ಯಾಕೆಂದರೆ ಅವರು ಇಡಿ ಸಂಸಾರವನ್ನು ಬಿಟ್ಟಿ ಗಡಿ ಪ್ರದೇಶದಲ್ಲಿಹಗಲು ರಾತ್ರಿ ಎನ್ನದೆ  ವೈ ರಿಗಳಿಗೆ ಸಿಂಹ ಸ್ವಪ್ನದಂತೆ ಎದೆಯೊಡ್ಡಿ ನಿಲ್ಲುತ್ತಾರೆ. ಇದೇ ರೀತಿ ಹಲು ವರ್ಷಗಳ ಸೇವೆ ಸಲ್ಲಿಸಿ ಮನೆಗೆ ಸೇರಿದ ಸೈನಿಕರು ಸೈನಿಕರ ನೆನಪಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ ಕೋಲಾರದಲ್ಲಿ ಮಾಜಿ ಸೈನಿಕರ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಆಚರಣೆಯ ನಿಮಿತ್ತ  ನಗರದ ಟೇಕಲ್ ಮುಖ್ಯರಸ್ತೆಯ ಅಂಬೇಡ್ಕರ್ ಉದ್ಯಾನವನದಲ್ಲಿ ನೂತನವಾಗಿ … Continue reading Soldiers: ಕೋಲಾರದಲ್ಲಿ ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ