ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ

Hubli News: ಮನಸ್ಸೊಂದಿದಿದ್ದರೆ ಸಾಲದು‌. ಅದಕ್ಕೆ ತಕ್ಕ ಧೈರ್ಯ ಕೂಡ ಬೇಕು. ಅಂದಾಗಲೇ ಅಂದುಕೊಂಡಿದ್ದು ಸಾರ್ಥಕ ಆಗುತ್ತೇ. ಅಂಥದ್ದೇ ಒಂದು ಧೈರ್ಯದ ಕೆಲಸ‌ ವಿದ್ಯಾಕಾಶಿ ಧಾರವಾಡದ ಈ ಯುವತಿ ಮಾಡಿದ್ದಾಳೆ‌. ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಬಳಿಯ‌ ನಿವಾಸಿಯಾದ ಪ್ರತೀಕ್ಷಾ ಹರವಿಶಟ್ಟರ್ ಎಂಬ 18 ವರ್ಷದ ಯುವತಿಯೇ ಹೊಸ ದಾಖಲೆಯೊಂದರ ಜೊತೆಗೆ ಸಾಧನೆ ಮಾಡಿದವಳು. ಬಿಸಿಎ ಓದುತ್ತಿರೋ ಈಕೆ ಕಳೆದ ಫೆಬ್ರವರಿ 13 ರಂದು ಧಾರವಾಡದಿಂದ ಕಾಶ್ಮೀರಕ್ಕೆ ಬೈಕ್ ಮೇಲೆ ಹೋಗಿ ಏಕಾಂಗಿಯಾಗಿ ಸೊಲೋ ಬೈಕ್ … Continue reading ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ