ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಸುಂದರವಾದ ತ್ವಚೆ ಪಡೆಯಲು ಹಲವರು ಹಲವು ಕಸರತ್ತು ಮಾಡುತ್ತಾರೆ. ಅಂಥವರಿಗಾಗಿ ನಾವು ಹಲವಾರು ಟಿಪ್ಸ್ ನೀಡಿದ್ದೇವೆ. ಇಂದು ಕೂಡ, ಮೂಗಿನ ಮೇಲೆ , ಕೆನ್ನೆಯ ಮೇಲಾಗುವ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.. ಮೊದಲನೇಯ ಟಿಪ್ಸ್, ಓಟ್ಸ್ ಮತ್ತು ರೋಸ್ ವಾಟರ್ ಫೇಸ್‌ ಪ್ಯಾಕ್. ಓಟ್ಸ್‌ನ್ನು ಪುಡಿ ಮಾಡಿಕೊಂಡು, ಇದಕ್ಕೆ ಒಂದು ಸ್ಪೂನ್ ರೋಸ್ ವಾಟರ್ ಮಿಕ್ಸ್ ಮಾಡಿ. ಮತ್ತು ಫೇಸ್‌ ಪ್ಯಾಕ್ ಹಾಕಿ. 20 ನಿಮಿಷ ಬಿಟ್ಟು … Continue reading ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..