ಕಾಲಿಗೆ ಆಣಿಯಾಗಲು ಕಾರಣವೇನು..? ಅದನ್ನ ಹೋಗಲಾಡಿಸುವುದು ಹೇಗೆ..?

ಕಾಲಿಗೆ ಆಣಿಯಾದಾಗ ಎಷ್ಟು ಕಷ್ಟವಾಗುತ್ತದೆ ಎಂದು ಅದನ್ನು ಅನುಭವಿಸಿದವರಿಗೇ ಗೊತ್ತು. ಕೆಲವರಿಗೆ ಅದಕ್ಕೇನು ಮನೆಮದ್ದು ಮಾಡಬೇಕು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಆಣಿಯಾಗಲು ಕಾರಣವೇನು..? ಮತ್ತು ಅದನ್ನು ಹೇಗೆ ಹೋಗಲಾಡಿಸಬೇಕು ಅಂತಾ ಹೇಳಲಿದ್ದೇವೆ.. ಪ್ರತಿದಿನ ಒಂದೇ ಒಂದು ನೆಲ್ಲಿಕಾಯಿ ತಿಂದ್ರೆ ಆರೋಗ್ಯಕ್ಕಾಗಲಿದೆ ಹಲವು ಲಾಭ.. ಹೈ ಹೀಲ್ಸ್ ಸ್ಯಾಂಡಲ್ಸ್, ಟೈಟ್ ಆಗಿರುವ ಚಪ್ಪಲಿ ಹಾಕಿಕೊಳ್ಳುವುದರಿಂದ, ಖಾಲಿ ಕಾಲಿನಲ್ಲಿ ಹೆಚ್ಚು ನಡೆದಾಡುವುದರಿಂದ ಹೀಗೆ ಹಲವು ಕಾರಣಗಳಿಂದ ಕಾಲಿಗೆ ಆಣಿಯಾಗುತ್ತದೆ. ಕೆಲವರಿಗೆ ಬೂಟು ಧರಿಸುವುದರಿಂದಲೂ ಕಾಲಿಗೆ ಆಣಿಯಾಗುತ್ತದೆ. ಇದಕ್ಕೆ ಯಾವುದೇ … Continue reading ಕಾಲಿಗೆ ಆಣಿಯಾಗಲು ಕಾರಣವೇನು..? ಅದನ್ನ ಹೋಗಲಾಡಿಸುವುದು ಹೇಗೆ..?