ಕೂದಲು ಉದುರುವ ಸಮಸ್ಯೆಗೆ ಹೀಗೆ ಪರಿಹಾರ ಮಾಡಿ..

ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂಡ ಕೂದಲು ಉದುರುವ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಹೇಳಲಿದ್ದೇವೆ.. ಮೊದಲನೇಯ ಟಿಪ್ಸ್ ಈರುಳ್ಳಿ ಮತ್ತು ಕರಿಬೇವಿನ ಎಲೆಯ ಹೇರ್ ಮಾಸ್ಕ್.  ಈರುಳ್ಳಿಯನ್ನು ಕತ್ತರಿಸಿ, ಕೊಂಚ ನೀರಿನೊಂದಿಗೆ ಗ್ರೈಂಡ್ ಮಾಡಿ. ಕರಿಬೇವನ್ನ ಸಹ ಪೇಸ್ಟ್ ಮಾಡಿ. ಎರಡನ್ನೂ ಮಿಕ್ಸ್ ಮಾಡಿ ಹೇರ್ ಮಾಸ್ಕ್ ಹಾಕಿ, ಒಂದು ಗಂಟೆ … Continue reading ಕೂದಲು ಉದುರುವ ಸಮಸ್ಯೆಗೆ ಹೀಗೆ ಪರಿಹಾರ ಮಾಡಿ..