ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?
ಮಕ್ಕಳಿರುವಾಗಲೇ ಸರಿಯಾದ ಆರೋಗ್ಯ ಕಾಳಜಿ ಮಾಡಿದ್ದಲ್ಲಿ, ಅವರ ಬೆಳವಣಿಗೆ ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಮಕ್ಕಳಲ್ಲಿ ಯಾವ ಆರೋಗ್ಯ ಸಮಸ್ಯೆ ಇದೆ ಅಂತಾ ಗೊತ್ತಾಗಲ್ಲಾ. ಅದರಲ್ಲೂ ಮಕ್ಕಳಲ್ಲಿ ಇರಲೇಬೇಕಾದ ಮುಖ್ಯವಾದ ಆರೋಗ್ಯ ಅಂದ್ರೆ ಮೂಳೆ ಮತ್ತು ಹಲ್ಲಿನ ಆರೋಗ್ಯ ಸರಿಯಾಗಿರುವುದು. ಇವೆರಡು ಸರಿಯಾಗಿ ಇರಬೇಕು ಅಂದ್ರೆ, ದೇಹಕ್ಕೆ ಬೇಕಾದಷ್ಟು ಕ್ಯಾಲ್ಶಿಯಂ ಇರಬೇಕು. ಹಾಗಾದ್ರೆ ಕ್ಯಾಲ್ಶಿಯಂ ಕಡಿಮೆ ಇದೆ ಅಂತಾ ಹೇಗೆ ಗೊತ್ತಾಗತ್ತೆ..? ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆ ಆದ್ರೆ, ಹೇಗೆ ಗೊತ್ತಾಗತ್ತೆ,..? ಇದಕ್ಕೆ ಪರಿಹಾರ ಹೇಗೆ ಕಂಡುಕೊಳ್ಳಬೇಕು..? ಇದೆಲ್ಲದರ ಬಗ್ಗೆ … Continue reading ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?
Copy and paste this URL into your WordPress site to embed
Copy and paste this code into your site to embed