ಮುಖದ ಮೇಲಿರುವ ಮೊಡವೆ ಕಲೆ ನಿವಾರಣೆಗೆ ಉಪಾಯ..

ಮುಖದ ಮೇಲಾಗುವ ಗುಳ್ಳೆ ಅಥವಾ ಮೊಡವೆಗಿಂತ, ಅದು ಹೋದ ಮೇಲೆ ಉಳಿಯುವ ಕಲೆಯೇ, ಉಪದ್ರ ಕೊಡುವುದು. ಹಾಗಾಗಿ ಹಲವರು ಮೊಡವೆ ಕಲೆ ನಿವಾರಣೆಗೆ ಮದ್ದು ಹುಡುಕುತ್ತಿರುತ್ತಾರೆ. ಹಾಗಾಗಿ ನಾವಿಂದು ಮೊಡವೆ ಕಲೆ ಹೋಗಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ನಿಮ್ಮ ಮುಖದ ಮೇಲಿನ ಕಲೆ ಹೋಗಿ, ನಿಮ್ಮ ಮುಖದಲ್ಲಿ ಕಾಂತಿ ಬರಲು, ನೀವು ಯೋಗ, ಧ್ಯಾನ ಮಾಡಬೇಕು. ಕಪಾಲ ಭಾತಿಯನ್ನು ಸರಿಯಾದ ಕ್ರಮದಲ್ಲಿ ಮಾಡಿದ್ರೆ, ನಿಮ್ಮ ಮುಖದಲ್ಲಿ ಮೊಡವೆಯಾಗುವುದಿಲ್ಲ. ಅದರ ಕಲೆಯೂ ಉಳಿಯುವುದಿಲ್ಲ. ಅಲ್ಲದೇ ಉಜ್ಜಯಿ ಪ್ರಾಣಾಯಾಮವನ್ನ … Continue reading ಮುಖದ ಮೇಲಿರುವ ಮೊಡವೆ ಕಲೆ ನಿವಾರಣೆಗೆ ಉಪಾಯ..