ಕ್ಯಾಲ್ಸಿಯಂ ಕೊರತೆಗೆ ಪರಿಹಾರಗಳು..!

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಕ್ಯಾಲ್ಸಿಯಂ ಕೊರತೆ ಹೆಚ್ಚಾಗುತ್ತಿದೆ . ಹಾಗಾದರೆ ಈ ಸಮಸ್ಯೆಗಳಿಗೆ ಕಾರಣಗಳೇನು..? ಈ ಸಮಸ್ಯೆಯ ಲಕ್ಷಣಗಳೇನು, ಇದಕ್ಕೆ ಶಾಶ್ವತ ಪರಿಹಾರವೇನು..? ಎಂದು ತಿಳಿದುಕೊಳ್ಳೋಣ . ಕ್ಯಾಲ್ಸಿಯಂ ಕೊರತೆ ಬರುವುದಕ್ಕೆ ಮುಖ್ಯವಾಗಿ ಕಾರಣವೇನೆಂದರೆ , ನಮ್ಮ ಆಹಾರದಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ವ್ಯವಸ್ಥೆ ಶರೀರದಲ್ಲಿ ಇಲ್ಲದಿರುವುದು , ಅಥವಾ ಶರೀರಕ್ಕೆ ಸೇರಿರುವಂಥಹ ಆಹಾರವನ್ನು ಕ್ಯಾಲ್ಸಿಯಂ ಆಗಿ ಪರಿವರ್ಥನೆ ಮಾಡುವ ಶಕ್ತಿ ನಮ್ಮ ಜೀರ್ಣಾಂಗ ವ್ಯಸ್ಥೆಯಲ್ಲಿ ಇರುವುದಿಲ್ಲ ,ಶರೀರಕ್ಕೆ ಯಾವುದೇ ಕೊರತೆ ಬಂದಿದೆ ಎಂದರೆ … Continue reading ಕ್ಯಾಲ್ಸಿಯಂ ಕೊರತೆಗೆ ಪರಿಹಾರಗಳು..!