ಸೊಮಾಲಿಯಾದ ಹೋಟೆಲ್ ಮೇಲೆ ಉಗ್ರರ ದಾಳಿ: ಬಾಂಬ್ ಸ್ಫೋಟ
National news: ಮೊಗಾದಿಶು: ಆಲ್ ಖೈದಾ ಜೊತೆ ನಂಟಿರುವ ಆಲ್ ಶಬಾಬ್ ಉಗ್ರರು ಸೊಮಾಲಿಯಾ ಹೋಟೆಲ್ ಗೆ ದಾಳಿ ನಡೆಸಿ ಗುಂಡಿನ ಸುರಿಮಳೆಯನ್ನೇ ಸುರಿಸಿದ್ದಾರೆ.ಸೊಮಾಲಿಯಾ ರಾಜಧಾನಿ ಮೊಗಾದಿಶುನಲ್ಲಿ ಈ ದಾಳಿ ನಡೆದಿದೆ. ಮುಂಬೈನ ತಾಜ್ ಹೋಟೆಲ್ನಲ್ಲಿ ಉಗ್ರರು ಯಾವ ರೀತಿಯ ಹೋಟೆಲನ್ನು ವಶಕ್ಕೆ ಪಡೆದು, ಹತ್ಯಾಕಾಂಡ ನಡೆಸಿದ್ದರೋ ಅದೇ ರೀತಿಯಲ್ಲಿ ಸೊಮಾಲಿಯಾದ ಹಯಾತ್ ಹೋಟೆಲ್ ಮೇಲೆ ದಾಳಿ ನಡೆದಿದೆ. ಸಾಕಷ್ಟು ಸಾವು- ನೋವುಗಳು ವರದಿಯಾಗಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಶುಕ್ರವಾರ … Continue reading ಸೊಮಾಲಿಯಾದ ಹೋಟೆಲ್ ಮೇಲೆ ಉಗ್ರರ ದಾಳಿ: ಬಾಂಬ್ ಸ್ಫೋಟ
Copy and paste this URL into your WordPress site to embed
Copy and paste this code into your site to embed