ನಟಿ ಸೊನಾಲಿ ಸಾವಿಗೆ ಮಹತ್ತರ ಟ್ವಿಸ್ಟ್: ಸಹಜ ಸಾವಲ್ಲ ಕೊಲೆ…!
Crime News: ನಟಿ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರ ಅನುಮಾನಾಸ್ಪದ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದೇ ಕೊಲೆ ವಿಚಾರ ಬಯಲಿಗೆ ಬರಲು ಕಾರಣವಾಯಿತು. ಹೃದಯಾಘಾತದ ಸಾವು ಎಂದು ಭಾವಿಸಿದ್ದ ಪೊಲೀಸರು, ತನಿಖೆ ಮುಂದುವರಿದಂತೆ ಹೊರಬರುತ್ತಿರುವ ಒಂದೊಂದೇ ಸಂಗತಿಗಳನ್ನು ಕಂಡು ಸ್ವತಃ ಅಚ್ಚರಿಗೆ ಒಳಗಾಗುತ್ತಿದ್ದಾರೆ. ಸೊನಾಲಿ ಅವರಿಗೆ ಮಾದಕ ವಸ್ತುವನ್ನು ನೀಡಲಾಗಿತ್ತು ಎಂಬುದು ಶುಕ್ರವಾರ ಗೊತ್ತಾಗಿದೆ. ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೇಹದ ಮೇಲೆ ಬಲವಾದ ಹೊಡೆತ ಬಿದ್ದ ಗಾಯಗಳಾಗಿರುವುದು ತಿಳಿದು ಬಂದಿತ್ತು. ಗೋವಾದ … Continue reading ನಟಿ ಸೊನಾಲಿ ಸಾವಿಗೆ ಮಹತ್ತರ ಟ್ವಿಸ್ಟ್: ಸಹಜ ಸಾವಲ್ಲ ಕೊಲೆ…!
Copy and paste this URL into your WordPress site to embed
Copy and paste this code into your site to embed