ಸೋನು ಗೌಡ ಜೈಲಲ್ಲಿ ಸೆರೆಯಾಗಿದ್ದೇಕೆ..?!
Bigboss News: ಬಿಗ್ ಬಾಸ್ ಮನೆಯಂಗಳದಲ್ಲಿ ಟಫ್ ಟಾಸ್ಕ್ ಗಳು ಇದೀಗ ಎದುರಾಗುತ್ತಿವೆ. ಒಬ್ಬರ ಮೇಲೊಬ್ಬರಂತೆ ಮನೆಯಿಂದ ಕೆಲ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಹಾಗೆಯೇ ಟಾಸ್ಕ್ ಸೋಲಿಗೆ ಶಿಕ್ಷೆಯೂ ದೊರೆಯುತ್ತಿದೆ. ಈ ವಾರ ಸೋನುಗೌಡ ಕಳಪೆ ಮಟ್ಟದ ಪ್ರದರ್ಶನ ನೀಡಿದ್ದಾರೆ. ಹೌದು ಸೋನು ಮನೆಯವರ ಮನವೊಲಿಸುವ ಸಲುವಾಗಿ ಅನೇಕ ಕರಾಮತ್ತು ಮಾಡಿದರು ,ಆದರೆ ಅವರ ಕಳಪೆ ಪ್ರದರ್ಶನ ಬಯಲಾಗಿದೆ. ಅಡುಗೆ ಮಾಡಲು ಗೊತ್ತಿದ್ದರೂ ಅಡುಗೆ ಮನೆ ಕಡೆ ಮುಖ ಮಾಡಿರದ ಸೋನು ಗೌಡಗೆ ಈ ಬಾರಿ ಬಿಗ್ … Continue reading ಸೋನು ಗೌಡ ಜೈಲಲ್ಲಿ ಸೆರೆಯಾಗಿದ್ದೇಕೆ..?!
Copy and paste this URL into your WordPress site to embed
Copy and paste this code into your site to embed