ಸೋನು ಗೌಡ ಬೇಡವೆಂದದ್ದು ಮತ್ತೆ ಬೆನ್ನತ್ತಿ ಬಂತು..!

Bigboss News: ಬಿಗ್ ಬಾಸ್ ಇದೀಗ ಪ್ರಾರಂಭವಾಗಿ 3 ವಾರಗಳು ಕಳೆದಿವೆ. ಎಲಿಮಿನೇಷನ್ ಕೂಡಾ ನಡೆಯುತ್ತಿದ್ದು  ಇದೀಗ ಕೆಲವರು ಮನೆಯಿಂದ ಹೊರನಡೆದಿದ್ದಾರೆ. ಮನೆ ಒಳಾಂಗಣದಲ್ಲಿ  ದಿನಕ್ಕೊಂದು  ಟಾಸ್ಕ್ ಸ್ಪರ್ಧಿಗಳನ್ನು  ಇನ್ನಷ್ಟು ಬಲವಾಗಿಸುತ್ತಿದೆ. ಇನ್ನೇನು  ಎಲಿಮಿನೇಷನ್ ಆಗ್ತಾರೆ ಅಂದವರು  ಸೇಫಾಗಿ ಉಳಿದು  ಮತ್ಯಾರೋ ಹೊರ ನಡೆಯುತ್ತಿದ್ದಾರೆ. ಜನಾಭಿಪ್ರಾಯವೇ ಇಲ್ಲಿ ಅಂತಿಮ ನಿದರ್ಶನವಾಗುತ್ತಿದೆ. ಸೋನು ಗೌಡ ವಿಚಾರವಾಗಿಯೂ ಇದೇ ನಡೆದಿದ್ದು. ಬಿಗ್ ಬಾಸ್ ಆರಂಭವಾದಾಗಿನಿಂದಲೂ  ನಿರಂತರ ಸೋನು ಸುದ್ದಿಯಲ್ಲಿದ್ದಾರೆ. ಹಾಗೆಯೇ ಅಡುಗೆ ಮನೆಯಲ್ಲೂ  ಇವರೇ ಕಂಡಿದ್ದು ವಾರಗಳ ನಂತರ ಜವಾಬ್ದಾರಿಗಳು … Continue reading ಸೋನು ಗೌಡ ಬೇಡವೆಂದದ್ದು ಮತ್ತೆ ಬೆನ್ನತ್ತಿ ಬಂತು..!