ಸೋನು ಗೌಡಗೆ ಗುರೂಜಿ ಅವಾಜ್ ಹಾಕಿದ್ದೇಕೆ..?!

Bigboss  news: ಬಿಗ್ ಬಾಸ್ ಮನೆಯಂಗಳದಲ್ಲಿ ಮತ್ತೆ ಜಗಳದ ಸುದ್ದಿಯಾಗಿದೆ. ಹೌದು ಸೋನು ಗೌಡ ಹಾಗು  ಗುರೂಜಿ ಕೇವಲ ಊಟದ ವಿಚಾರವಾಗಿ ಮತ್ತೆ ಜಗಳವಾಡಿದ್ದಾರೆ. ಊಟದ ವಿಚಾರಕ್ಕಾಗಿ ನಡೆದ ಮಾತು, ತೀವ್ರ ಜಗಳಕ್ಕೆ ತಿರುಗಿದ್ದು ಈ ಸಮಯದಲ್ಲಿ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಗುರೂಜಿ ಹೇಳುತ್ತಲೇ ಇದ್ದರೂ. ಸೋನು ಮಾತನಾಡುತ್ತಲೇ ಹೋಗುತ್ತಾರೆ. ನಾನ್ ಸ್ಟಾಪ್ ಮಾತುಗಳನ್ನು ಕೇಳಿದ ಗುರೂಜಿ ಕೋಪಗೊಂಡು ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ? ಸುಮ್ನಿರ್ತಿಯಾ’ ಎಂದು ಆವಾಜ್ ಹಾಕುತ್ತಾರೆ. ಅದನ್ನು ಕೇಳಿಸಿಕೊಂಡ ಸೋನು, ನೀವು … Continue reading ಸೋನು ಗೌಡಗೆ ಗುರೂಜಿ ಅವಾಜ್ ಹಾಕಿದ್ದೇಕೆ..?!