ಸೋನು ಗೌಡ ದರ್ಶನ್ ಬಗ್ಗೆ ಹೀಗಾ ಹೇಳೋದು..?!

Film News: ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಂದ್ರೆ ಕರುನಾಡು ಮನೆ  ಮಗ ನಂತೆ  ಆರಾದನೆ ಮಾಡುತ್ತೆ  ಅಭಿಮಾನಿಗಳು ಡಿ ಬಾಸ್ ಅಂದ್ರೆ ದೇವರಂತೆ  ನೋಡ್ತಾರೆ. ಆದ್ರೆ  ಇದೀಗ  ಬಿಗ್  ಬಾಸ್ ಸ್ಪರ್ಧಿ  ಹೇಳಿರೋ  ಆ  ಒಂದು ಹೇಳಿಕೆಗೆ ಡಿ  ಬಾಸ್  ಅಭಿಮಾನಿಗಳು ಕೆರಳಿ  ಕೆಂಡವಾಗಿದ್ದಾರೆ. ದರ್ಶನ್  ತೂಗುದೀಪ  ಅಂದ್ರೆ ಅಭಿಮಾನಿಗಳ ಪಾಲಿನ ಅಭಿಮಾನದ  ದೀಪ. ಚಾಲೆಂಜಿಂಗ್  ಸ್ಟಾರ್  ದರ್ಶನ್  ಅಂದ್ರೆ ಕರುನಾಡಿಗೆ  ಅದೇನೋ ಪ್ರೀತಿ  ಅದೇನೋ  ಅಭಿಮಾನ ತನ್ನ ಪ್ರೀತಿಯ ನಾಯಕನನ್ನು  ಆರಾಧಿಸೋ  ಕನ್ನಡಿಗರು  ಡಿ ಬಾಸ್  … Continue reading ಸೋನು ಗೌಡ ದರ್ಶನ್ ಬಗ್ಗೆ ಹೀಗಾ ಹೇಳೋದು..?!