ರವಾ ಮತ್ತು ಮಾವಿನ ಹಣ್ಣಿನ ಕೇಕ್ ರೆಸಿಪಿ..

ಮೈದಾ ಅಥವಾ ಗೋಧಿ ಬಳಸಿ ಕೇಕ್ ಮಾಡೋದು ಹೇಗೆ ಅಂತಾ ನಿಮಗೆ ಗೊತ್ತಿರಬಹುದು. ಆದ್ರೆ ನಾವಿಂದು ರವಾ ಕೇಕ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಅಲ್ಲದೇ, ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ, ಮಾವಿನ ಹಣ್ಣಿನ ಕೇಕ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ಕಪ್ ರವಾ, ಒಂದು ಕಪ್ ಮಾವಿನ ಹಣ್ಣು, ಅರ್ಧ ಕಪ್ ಸಕ್ಕರೆ, ಕಾಲು ಕಪ್ ಎಣ್ಣೆ, ಕಾಲು ಕಪ್ ಹಾಲು, ಒಂದು ಸ್ಪೂನ್ ಬೇಕಿಂಗ್ ಪೌಡರ್, ಮುಕ್ಕಾಲು ಸ್ಪೂನ್ … Continue reading ರವಾ ಮತ್ತು ಮಾವಿನ ಹಣ್ಣಿನ ಕೇಕ್ ರೆಸಿಪಿ..